ಶುಕ್ರವಾರ, ನವೆಂಬರ್ 7, 2008

ವಿಪರ್ಯಾಸ

ನಿನ್ನನ್ನು ನೋಡುತ್ತಾ ಇದ್ದರೆ ಸರಾಗವಾಗಿ ಕಳೆಯುತ್ತಿತ್ತು
ತರಗತಿಯ ಆ ವೇಳೆಗಳು....
ಇದರಿಂದ ವರ್ಷಗಳು ಉರುಳಿದರು
ಖಾಲಿಯೇ ಇರುತ್ತಿತ್ತು ನನ್ನ ನೋಟ್ಸಿನ ಹಾಳೆಗಳು...

4 ಕಾಮೆಂಟ್‌ಗಳು:

namitha ಹೇಳಿದರು...

yaarappa aa hudugi[;)]

Kumar Undodi ಹೇಳಿದರು...

ಪ್ರತಿಯೋಬ್ಬರ್ ಮನಸಿನಲ್ಲಿ ಇಂತಹ ಹತ್ತು ಹಲವು ವಿಷಯಗಳು ದಿನಾಲೂ ಬಂದು ಹೋಗುತ್ತವೆ.
ಆದರೆ ತಾವು ಅದಕ್ಕೆ ಒಂದು ರೂಪ ಕೊಡುತ್ತಾಇದ್ದೀರಾ. ಹೀಗೆ ಹರಿತಾ ಇರಲಿ ನಿಮ್ಮ ಮನದಾ ನದಿ.

inchara ಹೇಳಿದರು...

hmmmmm...... ehstu marks tegedri konege akena noduttaaa??????

ಪ್ರೀತಿಯಿ೦ದ ವೀಣಾ :) ಹೇಳಿದರು...

mast ide kavana :)
bhavangala madye nagu tharisuva ondu prayatna