tag:blogger.com,1999:blog-7359782604615200549.post6418261300004237899..comments2023-05-18T19:52:57.229+05:30Comments on ಮನದ ಮೈದಾನದಲ್ಲೊಂದು ಲಗೋರಿ ಆಟ!: ನಾನು, ಅವಳು ಮತ್ತು ಪ್ರೀತಿRajesh Manjunath - ರಾಜೇಶ್ ಮಂಜುನಾಥ್http://www.blogger.com/profile/14658610719787223982noreply@blogger.comBlogger15125tag:blogger.com,1999:blog-7359782604615200549.post-64273563275387752502009-03-31T16:52:00.000+05:302009-03-31T16:52:00.000+05:30Hi Rajesh,kathe kalpananeyade agirabahudu, adare a...Hi Rajesh,

kathe kalpananeyade agirabahudu, adare adake jeeva thumbide nima
bhavane adbhutha........ :)Veena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-7359782604615200549.post-40243247452101827682009-02-07T15:05:00.000+05:302009-02-07T15:05:00.000+05:30ಹಿತವಾಗಿದೆ ನಿಮ್ಮ ಕಲ್ಪನೆಯ ಛಾಯೆ....ಹಿತವಾಗಿದೆ ನಿಮ್ಮ ಕಲ್ಪನೆಯ ಛಾಯೆ....Anonymousnoreply@blogger.comtag:blogger.com,1999:blog-7359782604615200549.post-67814326799704206172009-01-26T19:05:00.000+05:302009-01-26T19:05:00.000+05:30ಹಿರಿಯ ಗೆಳೆಯ ಲಕ್ಷ್ಮಣ್,ನಿಮ್ಮ ಹಾರೈಕೆಗೆ ನಾನು ಆಭಾರಿ... ...ಹಿರಿಯ ಗೆಳೆಯ ಲಕ್ಷ್ಮಣ್,
ನಿಮ್ಮ ಹಾರೈಕೆಗೆ ನಾನು ಆಭಾರಿ...
ನನ್ನೆಡೆಗಿನ ಮತ್ತು ನನ್ನ ಬರಹಗಳೆಡಗಿನ ನಿಮ್ಮ ಪ್ರೀತಿಗೆ ನಾನು ಚಿರ ಋಣಿ.

ರಂಜಿತ್,
ಸದ್ಯ ಕಲ್ಪನೆ ಅಂತ ಬರೆದು ಬದುಕಿತು ಬಡಜೀವ [;)]
ಹೋಳಿಗೆ ಊಟಕ್ಕೆ ಕಲ್ಲು ಬಿತ್ತೆನ್ದುಕೊಳ್ಳಬೇಡಿ, ಸ್ವಲ್ಪ ಕಾಯಬೇಕು, ಖಂಡಿತವಾಗಿ ನಿಮ್ಮನ್ನು ಆಮಂತ್ರಿಸುತ್ತೇನೆ, ಮತ್ತೆ ಬರದೆ ಕಾರಣ ಹೇಳಿದರೆ ಚೆನ್ನಾಗಿರೋದಿಲ್ಲ, ನೆನಪಿರಲಿ.

ಶಾಂತಲಾರವೇ,
ಹೊಗಳಿ ನನ್ನನ್ನು ನಾಚಿಸಿ ಬಿಟ್ಟಿದ್ದೀರಿ, ನೀವು ಈ ಬರಹ ಇಷ್ಟಪಟ್ಟಿದ್ದಕ್ಕೆ ನನಗು ಇಲ್ಲಿ ಒಳಗೊಳಗೇ ಏನೋ ಸಂತೃಪ್ತಿ. ನಿಮ್ಮ ಹಾರೈಕೆಗೆ ಅನಂತಾನಂತ ಧನ್ಯವಾದಗಳು. ಹೀಗೆ ಬರ್ತಾ ಇರಿ, ತಪ್ಪಿಸಬೇಡಿ.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-64993630030152695752009-01-24T04:29:00.000+05:302009-01-24T04:29:00.000+05:30ರಾಜೇಶ್ ಮಂಜುನಾಥ್ ಅವರೆ...ಬರಹ ಮನಸೂರೆಗೊಳ್ಳುವಂತಿದೆ. ಮಧ್...ರಾಜೇಶ್ ಮಂಜುನಾಥ್ ಅವರೆ...
ಬರಹ ಮನಸೂರೆಗೊಳ್ಳುವಂತಿದೆ. ಮಧ್ಯೆ ಮಧ್ಯೆ ತಣ್ಣಗೆ ಸಾಗುವ ಕವಿತೆಯ ಸಾಲುಗಳು ಇಷ್ಟವಾಗುವ ಜೊತೆ ಬರಹ ಮೌನವಾಗಿ ತನ್ನಾಳವ(ತನ್ನಳಲ)ನ್ನು ತಾನೇ ತೋಡಿಕೊಳ್ಳುತ್ತ ಇನ್ನಷ್ಟು ಆಳವಾಗಿ ಸಾಗುತ್ತದೆ. ಓದಿ ಮುಗಿದಾಗ ಮನಭಾರವಾಗುತ್ತದೆ. ಕಲ್ಪನೆಯ ಬರಹ ಇಷ್ಟವಾಯ್ತು.
ಕನಸುಗಳೆಲ್ಲ ನನಸಾಗಲಿ. ಕಥೆಯೊಳಗಿನ ಅಮ್ಮನ ಹಾರೈಕೆ ನಿಜಜೀವನದಲ್ಲಿ ನಿಜವಾಗಿ ನಿಮ್ಮ ಬದುಕು ಎಲ್ಲಿಯೂ ಸೋಲದೇ ಗೆಲ್ಲಲಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-7359782604615200549.post-59660222473702116552009-01-22T14:45:00.000+05:302009-01-22T14:45:00.000+05:30ಕಲ್ಪನೆ ಅಂತ ಹೇಳಿ ಕಾಲೆಳೆಯುವ ಅವಕಾಶ ತಪ್ಪಿಸಿದಿರಿ.ಮತ್ತೆ ...ಕಲ್ಪನೆ ಅಂತ ಹೇಳಿ ಕಾಲೆಳೆಯುವ ಅವಕಾಶ ತಪ್ಪಿಸಿದಿರಿ.

ಮತ್ತೆ ಹೊಳಿಗೆಯೂಟದ ಪ್ರಸ್ತಾಪ ಮಾಡೋದಿತ್ತು, ಕಲ್ಪನೆ ಅಂದ ಕಾರಣ ಅದಕ್ಕೂ ಕಲ್ಲುಬಿತ್ತು..:)ranjithhttps://www.blogger.com/profile/16995789350088330473noreply@blogger.comtag:blogger.com,1999:blog-7359782604615200549.post-44042197796937864172009-01-18T11:13:00.000+05:302009-01-18T11:13:00.000+05:30ಬರಹ ತುಂಬಾ ಚೆನ್ನಾಗಿದೆ ರಾಜೇಶ್ . ನನಗೆ ಏನು ಬರೆಯಬೇಕೆಂದ...ಬರಹ ತುಂಬಾ ಚೆನ್ನಾಗಿದೆ ರಾಜೇಶ್ . ನನಗೆ ಏನು ಬರೆಯಬೇಕೆಂದು ಗೊತ್ತಾಗ್ತಾ ಇಲ್ಲ . ನಾನು ನಿನ್ನ ಬರಹಕ್ಕೆ ಮಾರು ಹೋಗಿದ್ದೇನೆ. ನಿನ್ನ ಆಸೆ ಆಕಾಂಕ್ಷೆಗಳು ಈಡೇರಲಿ . ಉತ್ತಮ ಬಾಳ ಸಂಗತಿ/ಗೆಳತಿ ಸಿಗಲಿ ಎಂದು ಹಾರೈಸುವ - ಲಕ್ಷ್ಮಣLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-7359782604615200549.post-64921559324125865382009-01-16T21:04:00.000+05:302009-01-16T21:04:00.000+05:30ಮಲ್ಲಿಕಾರ್ಜುನ ಸರ್,ನಿಮಗೂ ಸಹ ಸಂಕ್ರಾಂತಿ ಹಬ್ಬದ ಹಾರ್ಧಿಕ ...ಮಲ್ಲಿಕಾರ್ಜುನ ಸರ್,
ನಿಮಗೂ ಸಹ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು ಮತ್ತು ನನ್ನ ಬ್ಲಾಗ್ ಪ್ರಪಂಚಕ್ಕೆ ಆತ್ಮೀಯ ಸ್ವಾಗತ. ನಿಮ್ಮ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು. ಆಗಾಗ ಬರ್ತಾ ಇರಿ.

ಶಿವೂ ಸರ್,
ಹಾರೈಕೆಗೆ ಆಭಾರಿ, ಏನೋ ಕಲ್ಪಿಸಿ ಕೊಂಡು ಬರೆದಿದ್ದೇನೆ, ನೀವು ಇಷ್ಟ ಪಟ್ಟಿದ್ದೆ ನನಗೆ ಒಂದು ರೀತಿ ಖುಷಿ-ಖುಷಿ ಮತ್ತು ಕೋಟಿ ಧನ್ಯವಾದಗಳು.

ಪ್ರಕಾಶ್ ಸರ್,
ಬದುಕಿನ ಕೆಲವು ಭಾವನೆಗಳೇ ಹಾಲ್ಲವೇ ಅನಿವಾರ್ಯವಾಗಿ ಅನುಭವಕ್ಕೆ ಬಂದಂತೆ ಬಂದು ಬಿಡುತ್ತವೆ. ನಿಮ್ಮ ಪ್ರೋತ್ಸಾಹಕ್ಕೆ ನಾನು ಆಭಾರಿ. ಖಂಡಿತ ಬರೆಯುತ್ತೇನೆ, ನೀವು ಸಹಿಸಿಕೊಳ್ಳಲು ಸಿದ್ಧರಿರ ಬೇಕಷ್ಟೇ.
ನಿಮಗೂ ಒಂದು ಮೂಟೆಯಷ್ಟು ಧನ್ಯವಾದಗಳು.

ಭಾರ್ಗವಿ ಮೇಡಂ,
ದೇವರಿಗೆ ನೀವೆಲ್ಲ ನನ್ನ ಪರವಾಗಿ ವಿನಂತಿ ಕಳಿಸಿದರೆ ಖಂಡಿತ ಪೂರ್ಣಗೊಳಿಸುತ್ತಾನೆ ಅನ್ನೋ ನಂಬಿಕೆ ನನಗೂ ಕೂಡ. ಬರಹ ಇಷ್ಟಪಟ್ಟಿದ್ದಕ್ಕೆ ಸಾವಿರ ಸಾವಿರ ವಂದನೆ. ಹೀಗೆ ಬರುತ್ತಿರಿ.

ನಮಿತಕ್ಕ,
ನಿಮಗೂ ಸಹ ಹಬ್ಬದ ಶುಭಾಶಯಗಳು. ನನ್ನ ಬರಹಗಳೆಡಗಿನ ನಿಮ್ಮೆಲ್ಲರ ಪ್ರೀತಿ ನಾನು ಬರೆವಂತೆ ಮಾಡಿದೆ. ಕಾಲ್ಪನಿಕ ಅಂತ ಅನ್ಸೊಲ್ವಾ ಅಕ್ಕಾ :). ಹೀಗೆ ಬಂದು ಅಭಿಪ್ರಾಯ ಬಿಟ್ಟು ಹೋಗಿ.

ಅಕ್ಷಯ್,
ಅನಾಮಧೇಯನಾಗಿ ಅನಿಸಿಕೆ ಬಿಟ್ಟರೆ ಹೇಗಪ್ಪ. ನಾನು ಯಾರು ಅಂತ ಕಲ್ಪಿಸಿಕೊಳ್ಳಲಿ. ಯಾಕೆ ಕಾಲ್ಪನಿಕ ಅಂದರೆ ನನ್ನ ಹತ್ತಿರ ಉತ್ತರ ಇಲ್ಲ, ಹೀಗೆ ಸುಮ್ಮನೆ ಇದು ಕಾಲ್ಪನಿಕ ಅಷ್ಟೇ ಕಣೋ :).

ರೋಹಿಣಿಯವರೆ,
ನಮಸ್ಕಾರಗಳು. ನೀವು ಭೇಟಿ ನೀಡಿದ್ದು ಖುಷಿ ಕೊಟ್ಟಿತು. ಅನುಭವಿಸಿ ಬರೆದಿದ್ದಂತು ನಿಜ, ನೀವೆಲ್ಲ ಇಷ್ಟಪಟ್ಟರೆ ಅನುಭವಿಸಿ ಬರೆದಿದ್ದು ಸಾರ್ಥಕ. ಆಗಾಗ ಬರುತ್ತಿರ ಬೇಕು ನೀವು, ಬರುತ್ತೀರಲ್ಲ.

ಚಿತ್ರಾ,
ನಿಮ್ಮ ಹಾರೈಕೆಗಳು ಎಂದು ಬಂದರು ಸಂತೋಷವೇ, ನಿಮಗೂ ಸಂಕ್ರಮಣದ ಹಾರ್ಧಿಕ ಶುಭಾಶಯಗಳು. ಕಾಲ್ಪನಿಕ ಅಂತ ಬರೆದ ಕಾರಣ ಏನು ಇಲ್ಲ ಮಾರಾಯ್ರೆ, ಸುಮ್ಮನೆ ದುರಂತ ಪ್ರೇಮಿ ಅಂತ ಅನ್ನಿಸ್ಕೊಳ್ಳೋದು ಬೇಡ ಅಂತ. ಇದು ಕಾಲ್ಪನಿಕ ಬರಹವಷ್ಟೇ. ನೀವು ಇಷ್ಟಪಟ್ಟಿದ್ದು ನನಗೆ ರಾಶಿ ಖುಷಿ ಕೊಟ್ಟಿದೆ. ಆಗಾಗ ಬರ್ತಿರಿ ಆಯ್ತಾ.

ಪ್ರಶಾಂತ್,
ನಿರೂಪಣೆ ಇಷ್ಟ ಆಯ್ತಾ, ಧನ್ಯವಾದಗಳು. ನಂಬ ಬೇಕಪ್ಪ, ನಂಬಿಕೆಯೇ ಜೀವಾಳ. ಸದ್ಯ ನನ್ನ ಬ್ಲಾಗಿನ ದಾರಿ ನಿನಗೆ ಸಿಕ್ತಲ್ಲ :). ಖಂಡಿತ ಭೇಟಿ ಆಗೋಣ, ಆದರೆ ಬೇರೆ ಏನಾದರು ಮಾತನಾಡೋಣ, ಇದರ ಬಗ್ಗೆ ಎಲ್ಲ ಬೇಡ, ಇವೆಲ್ಲ ಹುಚ್ಚು ಮನಸ್ಸಿನ ಭಾವನೆಗಳಷ್ಟೇ, ಇದರಲ್ಲಿ ಏನು ಹುರುಳಿಲ್ಲ.

ಮತ್ತೊಮ್ಮೆ ಬಂದು ಅಭಿಪ್ರಾಯ ವ್ಯಕ್ತಪಡಿಸಿದ, ಮತ್ತು ಓದಿ ಏನು ಹೇಳದೆ ಸುಮ್ಮನೆ ಹೋದ ಎಲ್ಲರಿಗು ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆಗೆ ನಾನು ಋಣಿ. ದಯವಿಟ್ಟು ಬರ್ತಾ ಇರಿ.

-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-83859442012676206942009-01-16T18:15:00.000+05:302009-01-16T18:15:00.000+05:30hi rajesh, its really fantastic, narration is exce...hi rajesh, its really fantastic, narration is excellent as if by own experience. Still I am not able to believe that is it your own exprience or not.
Generally that type of narration will not come unless you have experience.
meet agu vicharisikolluttene.....Anonymoushttps://www.blogger.com/profile/12716233656865746013noreply@blogger.comtag:blogger.com,1999:blog-7359782604615200549.post-29503670961402627732009-01-16T16:16:00.000+05:302009-01-16T16:16:00.000+05:30ರಾಜೇಶ್..ತಡವಾಗಿ ಸಂಕ್ರಾತಿ ಹಬ್ಬದ ಶುಭಾಶಯಗಳು. ಬರಹ ತುಂಬಾ...ರಾಜೇಶ್..ತಡವಾಗಿ ಸಂಕ್ರಾತಿ ಹಬ್ಬದ ಶುಭಾಶಯಗಳು. ಬರಹ ತುಂಬಾನೇ ಚೆನ್ನಾಗಿದೆ...ಮುಗ್ಧತೆ, ಪ್ರೀತಿ, ಪ್ರಾಮಾಣಿಕತೆ ಎಲ್ಲವನ್ಣೂ ತುಂಬಿಕೊಂಡಿರುವ ಬರಹ..ಮತ್ತೆ ಮತ್ತೆ ಅತ್ತ ಸೆಳೆಯುತ್ತೆ.
ಎಲ್ಲಾ ಓಕೆ..ಕಾಲ್ಪನಿಕ ಅಂತ ಬರೆದಿದ್ದು ಯಾಕೆ? ಯಾರೂ ಏನೂ ತಿಳ್ಕೊಳ್ಳಲ್ಲ ಮಾರಾರ್ರೆ..(:)(:)
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-7359782604615200549.post-44720490075441561352009-01-16T10:24:00.000+05:302009-01-16T10:24:00.000+05:30ನಮಸ್ತೆ ರಾಜೇಶ್ತುಂಬಾ ಚೆನ್ನಾಗಿ ಬರೆದಿದ್ದೀರ. ಇದು ಕಲ್ಪನೆ...ನಮಸ್ತೆ ರಾಜೇಶ್
ತುಂಬಾ ಚೆನ್ನಾಗಿ ಬರೆದಿದ್ದೀರ. ಇದು ಕಲ್ಪನೆ ಅಂತ ಅನಿಸುತ್ತಿಲ್ಲ ಅನುಭವಿಸಿ ಬರೆದಂತಿದೆAnonymousnoreply@blogger.comtag:blogger.com,1999:blog-7359782604615200549.post-14612683042069709162009-01-14T21:05:00.000+05:302009-01-14T21:05:00.000+05:30habbada shubhashayagalu... ee lekhana tumba chenaa...habbada shubhashayagalu... ee lekhana tumba chenaagide.... ninu helidahaage "avalu" matte "naanu" kalpanika annisolla odovaaga...pratiyobrugu idu nam kathene alva annisatte...ninna ella aasegalannu neraverisali devru.Anonymousnoreply@blogger.comtag:blogger.com,1999:blog-7359782604615200549.post-66160994184905606532009-01-14T20:25:00.000+05:302009-01-14T20:25:00.000+05:30ಈ ದಿನ ಸಂಕ್ರಮಣ ತಾನೆ,ನಿಮ್ಮ ಕನಸಿನ ರಾಜಕುಮಾರಿ ಸಿಗಲಿ ಅಂತ...ಈ ದಿನ ಸಂಕ್ರಮಣ ತಾನೆ,ನಿಮ್ಮ ಕನಸಿನ ರಾಜಕುಮಾರಿ ಸಿಗಲಿ ಅಂತ ನನ್ನಿಂದಲೂ ದೇವರಲ್ಲಿ ಒಂದು ಪ್ರಾರ್ಥನೆ:).ನಿಮಗೂ ಸಂಕ್ರಮಣದ ಶುಭಾಷಯಗಳು. ಕಲ್ಪನೆಯಾದರೂ ಚಂದದ ಬರಹ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7359782604615200549.post-80173284130516125032009-01-14T18:33:00.000+05:302009-01-14T18:33:00.000+05:30ರಾಜೇಶ್...ವಾವ್... ಎಷ್ಟು ಚಂದವಾಗಿ ಬರೆದಿದ್ದೀರಿ...ನೀವು ...ರಾಜೇಶ್...

ವಾವ್... ಎಷ್ಟು ಚಂದವಾಗಿ ಬರೆದಿದ್ದೀರಿ...

ನೀವು ನಿಮ್ಮ ಬರವಣಿಗೆಯನ್ನು ಅನುಭವಿಸಿ ಬರೆಯುತ್ತೀರಿ..
ಅದಕ್ಕೆ ಆತ್ಮೀಯವಾಗುತ್ತದೆ...
ಓದುವ ನಾವು ತಲ್ಲೀನರಾಗಿಬಿಡುತ್ತೇವೆ...!

ಇನ್ನೂ ಸ್ವಲ್ಪ ಜಾಸ್ತಿ ಬರೆದು ಕಥೆಯ ರೂಪ ಕೊಡಿರಿ...
ನಿಮ್ಮ ಇನ್ನಷ್ಟು ಕಥೆಗಳಿಗೆ ನಿರೀಕ್ಷಿಸುತ್ತಿದ್ದೇನೆ...

ಸಂಕ್ರಮಣದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7359782604615200549.post-4476517640724195792009-01-14T15:37:00.000+05:302009-01-14T15:37:00.000+05:30ರಾಜೇಶ್,ಕಲ್ಪನೆಯಾದರೂ ಕಣ್ಣಿಗೆ ಕಟ್ಟುವಂತ ಬರವಣಿಗೆ.......ರಾಜೇಶ್,

ಕಲ್ಪನೆಯಾದರೂ ಕಣ್ಣಿಗೆ ಕಟ್ಟುವಂತ ಬರವಣಿಗೆ....ನಿಮ್ಮ ಕನಸು ಕಲ್ಪನೆಗಳು ನನಸಾಗಲಿ....
ಸಂಕ್ರಾಂತಿಯ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7359782604615200549.post-14069044403009051512009-01-14T07:28:00.000+05:302009-01-14T07:28:00.000+05:30ಸಂಕ್ರಾಂತಿಯ ಶುಭಾಶಯಗಳು. ಆಶಾಭಾವನೆಯಿರಲಿ. ಕನಸಿನ ಹುಡುಗಿ ...ಸಂಕ್ರಾಂತಿಯ ಶುಭಾಶಯಗಳು. ಆಶಾಭಾವನೆಯಿರಲಿ. ಕನಸಿನ ಹುಡುಗಿ ಕೈಹಿಡಿಯುವಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com