tag:blogger.com,1999:blog-7359782604615200549.post2549480492089841694..comments2023-05-18T19:52:57.229+05:30Comments on ಮನದ ಮೈದಾನದಲ್ಲೊಂದು ಲಗೋರಿ ಆಟ!: ಬರಗಾಲದಲ್ಲೊಂದು ಅಧಿಕ ಮಾಸRajesh Manjunath - ರಾಜೇಶ್ ಮಂಜುನಾಥ್http://www.blogger.com/profile/14658610719787223982noreply@blogger.comBlogger10125tag:blogger.com,1999:blog-7359782604615200549.post-83764722811763369762009-03-27T14:05:00.000+05:302009-03-27T14:05:00.000+05:30Hi I like ur profileHi I like ur profilekumarhttps://www.blogger.com/profile/08680178373053978779noreply@blogger.comtag:blogger.com,1999:blog-7359782604615200549.post-17341180357753004872009-03-06T12:52:00.000+05:302009-03-06T12:52:00.000+05:30ಲೇಖನಿಯೆಂಬ ಖಡ್ಗ ಇರುವ ನೀವು , ಗೆಳೆಯರ ಗುಣಗಾನ ಮಾಡಿ, ನಿಮ...ಲೇಖನಿಯೆಂಬ ಖಡ್ಗ ಇರುವ ನೀವು , ಗೆಳೆಯರ ಗುಣಗಾನ ಮಾಡಿ, ನಿಮ್ಮ ಬ್ಲಾಗಿನಲ್ಲಿ ಅವರ ಮೇಲೆ ಪ್ರಹಾರ ಮಾಡುತ್ತೀರಾ.. ನಿಮ್ಮ ಬಗ್ಗೆ ತಿಳಿಯಲು, ನಾವು ಅವರನ್ನು ಭೇಟಿಯಾಗಬೇಕಷ್ಟೇ! :) ಸುಂದರ ಬರಹ, ಸಂದರ್ಭ ಚಿತ್ರಣ.. ಓದಲು ಆರಂಭ ಮಾಡಿದರೆ ಕೊನೆ ತನಕ ಮುಗಿಸದೆ ಬಿಡಲಾಗದು ! ಅಭಿನಂದನೆಗಳುದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-7359782604615200549.post-17748616264419023532009-02-08T15:13:00.000+05:302009-02-08T15:13:00.000+05:30ರಾಜೇಶ್ ಅವರೇ,ಇದನ್ನು ಓದಿದ ಮೇಲೆ ನಿಮ್ಮ ಬಗ್ಗೆ ಕನಿಕರ ಬಂದ...ರಾಜೇಶ್ ಅವರೇ,
ಇದನ್ನು ಓದಿದ ಮೇಲೆ ನಿಮ್ಮ ಬಗ್ಗೆ ಕನಿಕರ ಬಂದಿತು.....ಹೋಗಲಿ renew ಮಾಡಿಸಿಕೊಂಡ್ರಾ ?Anonymousnoreply@blogger.comtag:blogger.com,1999:blog-7359782604615200549.post-28547806740987143802009-01-13T20:48:00.000+05:302009-01-13T20:48:00.000+05:30ಶಾಂತಲಾರವರೆ,ನನ್ನ ಪಿಸುಮಾತಿನ ಮೊಗಸಾಲೆಗೆ ಸ್ವಾಗತ, ಮತ್ತು ...ಶಾಂತಲಾರವರೆ,
ನನ್ನ ಪಿಸುಮಾತಿನ ಮೊಗಸಾಲೆಗೆ ಸ್ವಾಗತ, ಮತ್ತು ನಿಮ್ಮ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು. ತಪ್ಪಿಸದೇ ಆಗಾಗ ಬರ್ತಾ ಇರೀ.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-61250771726657231262009-01-12T13:50:00.000+05:302009-01-12T13:50:00.000+05:30ರಾಜೇಶ್ ಅವರೆ...ನಿಮ್ಮ ಸ್ಕೂಟಿ ಹಿಂದಿನವರ್ಷ ಕಳೆದುಹೋಗಿದ್ದ...ರಾಜೇಶ್ ಅವರೆ...

ನಿಮ್ಮ ಸ್ಕೂಟಿ ಹಿಂದಿನವರ್ಷ ಕಳೆದುಹೋಗಿದ್ದಲ್ಲದೇ ಹೊಸವರ್ಷ ಬರುವುದಕ್ಕೆ ಮುನ್ನವೇ ಸಿಕ್ಕಿದ್ದನ್ನು ಸುಂದರವಾಗಿ ನಿರೂಪಿಸಿದ್ದೀರಿ.
ಒಳ್ಳೆಯ ಸ್ನೇಹಿತರ ಬಗ್ಗೆ ನವಿರಾಗಿ ಹಾಸ್ಯಭರಿತವಾಗಿ ಗೋಳು ತೋಡಿಕೊಂಡಿದ್ದೀರಿ.
ಹೊಸವರ್ಷ ನಿಮ್ಮೆಲ್ಲರಿಗೂ ಇನ್ನಷ್ಟು ಶುಭತರಲಿ. ಸುಂದರ ಸ್ನೇಹ ಹಂದರ ಇನ್ನಷ್ಟು ಸುಂದರವಾಗಿ ಹಬ್ಬಲಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-7359782604615200549.post-47756551543394955722009-01-11T23:37:00.000+05:302009-01-11T23:37:00.000+05:30ಪ್ರಕಾಶ್ ಸರ್,ನೀವು ಹೇಳದೆ ಇದ್ದಿದ್ದರೆ ನಂಗೆ ಗೊತ್ತೇ ಆಗ್ತ...ಪ್ರಕಾಶ್ ಸರ್,
ನೀವು ಹೇಳದೆ ಇದ್ದಿದ್ದರೆ ನಂಗೆ ಗೊತ್ತೇ ಆಗ್ತಿರಲಿಲ್ಲ. ಕನ್ನಡ ಪ್ರಭದಲ್ಲಿ ನನ್ನ ಕವನ ಅಂದಾಗ ಪುಳಕಿತಗೊಂಡೆ.
ನಿಮ್ಮ ಅಭಿನಂದನೆಗೆ ಮತ್ತು ಪ್ರೋತ್ಸಾಹಕ್ಕೆ ನಾನು ತುಂಬು ಹೃದಯದ ಅಭಾರಿ.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-91093989240529651622009-01-11T08:18:00.000+05:302009-01-11T08:18:00.000+05:30ರಾಜೇಶ್...ಅಭಿನಂದನೆಗಳು..!!!!!!! ಇಂದಿನ ಕನ್ನಡ ಪ್ರಭದಲ್...ರಾಜೇಶ್...

ಅಭಿನಂದನೆಗಳು..!!!!!!!

ಇಂದಿನ ಕನ್ನಡ ಪ್ರಭದಲ್ಲಿ "ಬ್ಲೋಗಾಯಣ" ಓದಿರಿ...!

ಮತ್ತೊಮ್ಮೆ ಅಭಿನಂದನೆಗಳು..!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7359782604615200549.post-2742796233624768702009-01-11T01:25:00.000+05:302009-01-11T01:25:00.000+05:30ಶಿವೂ ಸರ್,ವರ್ಷದ ಕೊನೆ ದಿನ ಆಗಿದ್ದಕ್ಕೆ ಒಂದು ರೀತಿ ನಿರಾಳ...ಶಿವೂ ಸರ್,
ವರ್ಷದ ಕೊನೆ ದಿನ ಆಗಿದ್ದಕ್ಕೆ ಒಂದು ರೀತಿ ನಿರಾಳ, ಇಲ್ಲವಾಗಿದ್ದಿದ್ದರೆ ವರ್ಷವಿಡಿ ಹೀಗೆ ಏನೋ ಅನ್ನೋ ಭಯ ಕಾಡ್ತಿತ್ತು :). ಧನ್ಯವಾದಗಳು ನಿಮ್ಮ ಹಾರೈಕೆಗೆ ಮತ್ತು ಭೇಟಿ ನೀಡಿದ್ದಕ್ಕೆ.

ಪ್ರಕಾಶ್ ಸರ್,
ನಿಜಕ್ಕೂ ಇದು ವಯೋಸಹಜ ಪ್ರಸಂಗಗಳು, ಪ್ರತಿಯೊಂದರಲ್ಲೂ ಜೊತೆ ಇರುವ ಈ ಗೆಳೆಯರ ಬಗ್ಗೆ ಹೆಮ್ಮೆ ಅನ್ಸುತ್ತೆ, ನಮ್ಮ ರೂಮ್ ನಲ್ಲೂ ಒಂದ್ರೀತಿ ಮಜವಾಗಿರುತ್ತೆ, ಪ್ರತಿ ಮಾತಿಗೂ ತಮಾಷೆ ಮಾಡುವುದು, ರೇಗಿಸುವುದು. ಒಬ್ಬರ ನೋವಿಗೆ ಒಬ್ಬರು ಹೆಗಲು ಕೊಡುವುದು. ಹೇಳಬೇಕೆಂದರೆ ಗೆಳೆತನದ ಪರಾಕಾಷ್ಟೇಯಲ್ಲಿದ್ದೇವೆ :). ಇನ್ನು ಗೆಳೆಯ ನವೀನ ನಾನು ಇಲ್ಲಿ ಬರೆದಿದ್ದು ಓದಿಲ್ಲ, ಓದಿದ ಇಬ್ಬರು ಪ್ರತಿಕ್ರಿಯೆ ಬರೆವ ತರಾತುರಿಯಲ್ಲಿದ್ದಾರೆ, ಈ ಮೂವರು ಒಟ್ಟು ಸೇರಿ ಪ್ರತಿಕ್ರಿಯೆ ಬರೆಯಬೇಕೆಂದು ತೀರ್ಮಾನಿಸಿದಂತಿದೆ. ಕಾದು ನೋಡಬೇಕು.
ನನ್ನ ಬರಹಗಳೆಡಗಿನ ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಋಣಿ.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-53089552683674466302009-01-10T22:19:00.000+05:302009-01-10T22:19:00.000+05:30ರಾಜೇಶ್....ನಿಮಗೆ ಗೆಳೆಯರಿಂದ ತೊಂದರೆ ಆದರೂ...ನಿಮ್ಮ ಸಮಸ್...ರಾಜೇಶ್....

ನಿಮಗೆ ಗೆಳೆಯರಿಂದ ತೊಂದರೆ ಆದರೂ...
ನಿಮ್ಮ ಸಮಸ್ಯೆಯಲ್ಲಿ.. ನಿಮ್ಮ ತೊಂದರೆಯಲ್ಲಿ...
ನಿಮ್ಮ ಸಂಗಡ ಅವರಿದ್ದರಲ್ಲ...

ಅದು ಗೆಳೆತನ...

ಈ ವಯಸ್ಸಿನಲ್ಲಿ ಹುಡುಗಾಟಿಕೆ ಸಹಜ...

ಸಮಸ್ಯೆ ಪರಿಹಾರವಾಯಿತಲ್ಲ...
ಅದು ಸಮಾಧಾನ.. ಅಲ್ಲವಾ..?

ಚಂದದ ಲೇಖನ...
ವೈವಿಧ್ಯ ಮಯವಾಗಿರುತ್ತದೆ.. ನಿಮ್ಮ ಬ್ಲೋಗ್...
ಅಭಿನಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7359782604615200549.post-41683631051053584422009-01-10T04:18:00.000+05:302009-01-10T04:18:00.000+05:30ರಾಜೇಶ್,ಕೊನೆ ದಿನ ನಿಮಗೆ ಹೀಗಾಗಬಾರದಿತ್ತು...ಮತ್ತು ಗ...ರಾಜೇಶ್,

ಕೊನೆ ದಿನ ನಿಮಗೆ ಹೀಗಾಗಬಾರದಿತ್ತು...ಮತ್ತು ಗಾಡಿ ಪುರಾಣ ಜೊತೆ ನಿಮ್ಮ ಗೆಳೆಯರ ಪುರಾಣವೂ ಚಿನ್ನಾಗಿದೆ. ಇದ್ದುದ್ದನ್ನು ಇದ್ದಾ ಹಾಗೆ ಹೇಳಿಕೊಂಡು ಹೋಗಿದ್ದೀರಿ.....ಮುಂದೆ ಹಾಗೆ ಆಗಾಗದಂತೆ ನೋಡಿಕೊಳ್ಳಿ ಎಂದು ಮಾತ್ರ ಹೇಳಬಲ್ಲೆ......shivu.khttps://www.blogger.com/profile/02536252774463776294noreply@blogger.com