tag:blogger.com,1999:blog-7359782604615200549.post5422882909708492607..comments2023-05-18T19:52:57.229+05:30Comments on ಮನದ ಮೈದಾನದಲ್ಲೊಂದು ಲಗೋರಿ ಆಟ!: ಒಮ್ಮೆ ಹೀಗೂ ಆಗಿತ್ತು!Rajesh Manjunath - ರಾಜೇಶ್ ಮಂಜುನಾಥ್http://www.blogger.com/profile/14658610719787223982noreply@blogger.comBlogger11125tag:blogger.com,1999:blog-7359782604615200549.post-80382943317094053712009-04-01T14:50:00.000+05:302009-04-01T14:50:00.000+05:30Hi Rajesh,ಘಟನೆ ೩:ii kathe chennagithu :)nagisidake...Hi Rajesh,

ಘಟನೆ ೩:ii kathe chennagithu :)
nagisidake thnks :)Veena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-7359782604615200549.post-11883819864188159472008-12-28T22:54:00.000+05:302008-12-28T22:54:00.000+05:30ಪ್ರೀತಿಯ ಪ್ರಮೋದ್,ಧನ್ಯವಾದಗಳು ನನ್ನ ಬ್ಲಾಗ್ ಅನುಸರಿಸುತ್ತ...ಪ್ರೀತಿಯ ಪ್ರಮೋದ್,
ಧನ್ಯವಾದಗಳು ನನ್ನ ಬ್ಲಾಗ್ ಅನುಸರಿಸುತ್ತಿರುವುದಕ್ಕೆ, ಮತ್ತು ಇಲ್ಲಿ ಬಂದು ಹೋಗಿದ್ದಕ್ಕೆ. ಆಗಾಗ ಬಂದು ಹೋಗಿ.
ಪ್ರೀತಿಯಿರಲಿ,
ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-9798433836456929032008-12-28T11:39:00.000+05:302008-12-28T11:39:00.000+05:30ಚೆನ್ನಾಗಿದೆ :)ಚೆನ್ನಾಗಿದೆ :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-7359782604615200549.post-50826669394165128272008-12-26T03:59:00.000+05:302008-12-26T03:59:00.000+05:30ರಾಜೇಶ್,ಮದುವೆ ಮನೆಯ ಅನುಭವ ಅದು ನನ್ನದೂ ಕೂಡ. ನಾನು ...ರಾಜೇಶ್,
ಮದುವೆ ಮನೆಯ ಅನುಭವ ಅದು ನನ್ನದೂ ಕೂಡ. ನಾನು ಮದುವೆ ಫೋಟೋ ತೆಗೆಯಲು ಹೋಗುವವನಾದ್ದರಿಂದ ಇದಕ್ಕಿಂತಲೂ ಕೆಟ್ಟ ಅನುಭವಗಳು ಆಗಿವೆ. ನಿಮ್ಮ ಕಾಮೆಂಟ್ ಬಾಕ್ಸಿನಲ್ಲಿ ಬರೆದಿರುವವರು ನಗುತ್ತಿದ್ದಾರೆ ! ಅದರೆ ನನಗೆ ನಗುಬರಲಿಲ್ಲ. ಕಷ್ಟ ಅನುಭವಿಸಿದವರಿಗೆ ಹೇಗೆ ನಗು ಬರಲು ಸಾಧ್ಯ !
ಲೇಖನ ಚೆನ್ನಾಗಿದೆ. ಚೆನ್ನಾಗಿ ಬರೆಯುತ್ತೀರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-7359782604615200549.post-57014397685174080042008-12-24T05:52:00.000+05:302008-12-24T05:52:00.000+05:30ರಾಜೇಶ್ ಮಂಜುನಾಥ್...ಹೆಸರು ತಪ್ಪಾಗಿ ಉಚ್ಛರಿಸಿದ್ದಕ್ಕಾಗಿ ...ರಾಜೇಶ್ ಮಂಜುನಾಥ್...

ಹೆಸರು ತಪ್ಪಾಗಿ ಉಚ್ಛರಿಸಿದ್ದಕ್ಕಾಗಿ ಕ್ಷಮೆ ಇರಲಿ...
ಓದಿ ಮಸ್ತ್ ಮಜಾ ಮಾಡಿದ್ದೇನೆ..
ಮತ್ತೊಮ್ಮೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7359782604615200549.post-31673984862033403072008-12-23T23:40:00.000+05:302008-12-23T23:40:00.000+05:30ಉಷಾ,ಕೊನೆಗೂ ನಾನು ಯಾರಾದರು ನಗಬಹುದಾದಂತದ್ದು ಬರ್ದಿದೀನಿ ಅ...ಉಷಾ,
ಕೊನೆಗೂ ನಾನು ಯಾರಾದರು ನಗಬಹುದಾದಂತದ್ದು ಬರ್ದಿದೀನಿ ಅನ್ನೋ ಖುಷಿ ಇದೆ, ನೀವು ಹೇಳಿದ ಹಾಗೆ ಕೊನೆಗೂ ಬರೆದಿದ್ದೇನೆ. ನಿಮ್ಮ ಕನ್ನಡದ ಕಡೆಗಿನ ಆಸಕ್ತಿ ಮಾತು ಪ್ರೀತಿಗೆ ನಾನು ಆಭಾರಿ.

ಚಿತ್ರ,
ನಾನು ಕೆ.ಇ.ಬಿ transformer ಸಿಡಿದಿದ್ದು ಅಂತ ಅಂದ್ಕೊಂಡೆ, ಅದು ನೀವು ನಕ್ಕಿದ್ದ ಮಾರಾಯ್ರೆ. ಹೆದ್ರಿ ಕಂಗಾಲು ನಾನು.
ನೀವು ಓದಿ ಖುಷಿ ಪಟ್ಟಿದ್ದರೆ, ನನ್ನ ಬರಹ ನಿಮ್ಮ ಮುಖದಲ್ಲಿ ನಗು ತರಿಸಿದ್ದರೆ, ನನ್ನಷ್ಟು ಪುಣ್ಯವಂತ ಯಾರು ಇಲ್ಲ, ಏಕೆಂದರೆ ಇದನ್ನು ಬರೆದ ನಂತರ ನಾನೇ ಒಮ್ಮೆ ಓದಿದೆ, ನೀರಸ ಎನಿಸಿ ಅಳಿಸಿ ಹಾಕುವ ಯೋಚನೆ ಮಾಡಿ, ಕೊನೆಗೆ ಇರಲಿ ಎಂಬಂತೆ ಬಿಟ್ಟೆ. ತುಂಬಾ ತುಂಬಾ ಧನ್ಯವಾದಗಳು ಭೇಟಿ ಕೊಟ್ಟಿದ್ದಕ್ಕೆ.
ಕೊನೆಯದಾಗಿ ಒಂದು ಮಾತು ದಯವಿಟ್ಟು ಸರ್ ಅನ್ಬೇಡಿ, ಪ್ರೀತಿಯಿರಲಿ.

ರಂಜಿತ್,
ಧನ್ಯವಾದಗಳು, ಇದು ನನ್ನ ಒಂದು ಸಣ್ಣ ಪ್ರಯತ್ನ ಅಷ್ಟೇ, ನಿಮ್ಮ ಬರಹಗಳ ಮುಂದೆ ನನ್ನವೆಲ್ಲ ಬೋರು-ಬೋರು.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-83135327119876105332008-12-23T12:34:00.000+05:302008-12-23T12:34:00.000+05:30ಹಾಸ್ಯ ಲೇಖ(ಪ)ನ ಬೊಂಬಾಟಾಗಿದೆ ಸರ್..:)ಹಾಸ್ಯ ಲೇಖ(ಪ)ನ ಬೊಂಬಾಟಾಗಿದೆ ಸರ್..:)Anonymousnoreply@blogger.comtag:blogger.com,1999:blog-7359782604615200549.post-26255834926731532002008-12-23T12:30:00.000+05:302008-12-23T12:30:00.000+05:30ರಾಜೇಶ್ ಸರ್..ನಾನು ನಗ್ತಾ ಇದ್ದೀನಿ ಹಹಹ(:)..ಕೇಳ್ತಾ ಇದ್ಯ...ರಾಜೇಶ್ ಸರ್..ನಾನು ನಗ್ತಾ ಇದ್ದೀನಿ ಹಹಹ(:)..ಕೇಳ್ತಾ ಇದ್ಯಾ?!ಮಜಾ ಇತ್ತು..ಓದಕ್ಕೆ..
-ತುಂಬುಪ್ರೀತಿ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-7359782604615200549.post-41686709389290839482008-12-23T09:33:00.000+05:302008-12-23T09:33:00.000+05:30ಪ್ರೀತಿಯ ಪ್ರಕಾಶ್ ಸರ್,ನಿಮ್ಮ ಸಿಮೆಂಟು ಮತ್ತು ಮರಳಿನ ಮಧ್ಯ...ಪ್ರೀತಿಯ ಪ್ರಕಾಶ್ ಸರ್,
ನಿಮ್ಮ ಸಿಮೆಂಟು ಮತ್ತು ಮರಳಿನ ಮಧ್ಯೆ ನನ್ನ ಹೆಸರು ರಾಜೇಶ್ ರಾಮನಾಥ್ ಆಗಿದೆ, ನನ್ನ ಪೂರ್ಣ ಹೆಸರು ರಾಜೇಶ್ ಮಂಜುನಾಥ್ :). ಹೆಸರು ಏನಾದರು ಆಗಲಿ, ನೀವು ಬಂದು ಓದಿ ಹೋದರೆ ಸಾಕು.
ನೀವು ನಕ್ಕಿದ್ದಷ್ಟೇ ನನಗೆ ತೃಪ್ತಿ... ಹೀಗೆ ಬಂದು ಹೋಗ್ತಿರಿ.
ಪ್ರೀತಿಯಿಂದ...
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-7359782604615200549.post-74392506865196037932008-12-23T09:13:00.000+05:302008-12-23T09:13:00.000+05:30hhaaaaaaaa...good...at last...u tried your hand at...hhaaaaaaaa...good...at last...u tried your hand at making people smile...I was literally controlling my laugh while reading this. Funny....keep it up..Ushasreehttps://www.blogger.com/profile/15866699451717414786noreply@blogger.comtag:blogger.com,1999:blog-7359782604615200549.post-9292822250924957872008-12-23T05:16:00.000+05:302008-12-23T05:16:00.000+05:30ರಾಜೇಶ್ ರಾಮನಾಥ್...ಹೊಟ್ಟೆ ತುಂಬಾ ನಕ್ಕು ಬಿಟ್ಟೆ...."ಕರೆ...ರಾಜೇಶ್ ರಾಮನಾಥ್...

ಹೊಟ್ಟೆ ತುಂಬಾ ನಕ್ಕು ಬಿಟ್ಟೆ....
"ಕರೆದು ಕೆರದಲ್ಲಿ ಹೊಡೆದರು" ಈ ಥರಹದ ಅನುಭವ ನನಗೂ ಆಗಿದೆ....!
ತುಂಬಾ ಮಜವಾಗಿತ್ತು...

ನಗಿಸಿದ್ದಕ್ಕೆ
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com